ನೆರಳಾದ ನೆನಪು...
Thursday, November 6, 2014
Thursday, January 27, 2011

ಕೆಲವೊಂದು ಕವನ , ಹಾಡು ಅದೆಷ್ಟ ಕಾಡ್ತಾವ ಅಂದ್ರ ಹೆಳಾಕ ಆಗಾಂಗಿಲ್ಲ. ಅಂತಹ ಕೆಲವು ಹಾಡುಗಳ ಪೈಕಿ ನಮ್ಮ ಚಂದ್ರಶೇಖರ ಕಂಬಾರ ಸರ್ ಬರೆದಿರೊ ಈ ರಂಗ ಗೀತೆ ಕುಂತವ್ರುನ್ನು ಹುಚ್ಚೇಬಿಸಿ ಬಿಡತೈತಿ..... ಜೋಕುಮಾರ ಸ್ವಾಮಿ ನಾಟಕದಾಗ ಈ ಹಾಡ ಬರತೈತಿ... ಅದರ ಕೆಲವು ಸಾಲುಗಳು ಇಲ್ಲಿ ಅದಾವ.....
ಶರಣು ಹೇಳವ್ರಿ ಸ್ವಾಮಿ
ನಾವು ನಿಮಗ.... ಸ್ವಾಮಿ...ನಾವು ನಿಮಗ....
ಸದ್ದು ಗದ್ದಲ ಮಾಡಬ್ಯಾಡ್ರಿ...
ಆಟದೊಳಗ.....
ಸಣ್ಣ ಹುಡುಗರು ನಾವು...ಬಣ್ಣಕ ಹೆದರೊರು...
ಚೆನ್ನಾಗಿ ಕೇಳಿರಿ ನಮ್ಮ ಕವನ.....
ಕುಂತಿರೊ ಹಿಂಡ .. ಹೆಣ್ಣ- ಗಂಡ
ವರ್ತಿಸಬಾರದಿಲ್ಲಿ....
ಬುದ್ದಿವಂತರ ಪ್ರೀತಿ ನಮ್ಮ ಮ್ಯಾಲ....
ಭೂಸನೂರುಮಠದಯ್ಯ...
ಸಾವಳಗಿ ಶಿವಲಿಂಗ್..
ಇರಲೈಯ್ಯಾ ನಿಮ್ಮ ಪ್ರೀತಿ...ನಮ್ಮ ಮ್ಯಾಲ.....
Wednesday, June 16, 2010
Wednesday, April 28, 2010
Subscribe to:
Comments (Atom)
