Wednesday, June 16, 2010


ಆಸ್ಪತ್ರೆ ವಾರ್ಡ್‌ನಲ್ಲಿ..!!!


ಬಸ್ಸನಲ್ಲಿ ...ಕುಂತಾ ಗ ...

ಬಿರುಗಾಅಳಿ ಎದ್ದಾ ಗ...

ತಲೆಯಲ್ಲಾ ದಿಮ್.. ದಿಮ್


ಒರಗಿದೆ ಕಣ್ಣುಂಚ್ಚಿ ...

ಸೀಟಿಗೆ ಆಗ.....

ತಲೆಯಲ್ಲಿ ತುಂಬಿತ್ತು ..

ಅನುರಾಗದ ರೋಗ ...


ಮಿಂಚ್ಚಿತ್ತು ಮೋಡ ..

ಕಿಂಚ್ಚಿತ್ತು ಎಚ್ಚರವಿಲ್ಲ....

ಎದ್ದಾಗ ....ನಾನಿದ್ದೆ ...

ಆಸ್ಪತ್ರೆ ವಾರ್ಡ್‌ನಲ್ಲಿ..!!!

Wednesday, April 28, 2010



ನೀರ ಸಾಗರದಲಿ..


ನೆಲೆ ನಿಂತ ...


ನನ್ನ ಪ್ರತಿಬಿಂಬದಲ್ಲಿ


ನೆರಳಾಗಿ. . ನೀ


ಕಂಡು ...


ಕಂನಂಚ್ಚಿನಲ್ಲಿ ... ನೀ ರಾಗಿ


ಹೋದೆ ನೀನು ...

Monday, April 26, 2010

ನಟ್ಟ ನಡು ರಾತ್ರಿ

ನಿಟ್ಟುಸಿರು ಬಿಟ್ಟು

ನರಳಿದವಳ

ನೋವ ನಾ ನೆನ ಹೇಳಲಿ....

ನಕ್ಕು ಬಿಟ್ಟೆ ಒಮ್ಮೆ ...ಹಾಗೆ

ಅಂಚಿನಲ್ಲಿ ನಿಂತಿತ್ತು .....

ಕಣ್ಣಿರ ಹನಿಯಾಗಿ....